ರಾಜ್ಯದಲ್ಲಿ ಮುಂಗಾರು ಮಳೆ ಜುಲೈತಿಂಗಳಲ್ಲಿ ವಾಡಿಕೆಗಿಂತ ಶೇಕಡ ೩೯ರಷ್ಟು ಮಳೆ ಕೊರೆತೆ ಎದುರಾಗಿದ್ದು ಅಲ್ದೇ ೨೯ ಜಿಲ್ಲೆಗಳಲ್ಲಿ ಬರದ ಛಾಯೆ ಎದುರಾಗಿದೆ ಅಂತ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ ಹೇಳಿದೆ ತಿಳಿಸಿದೆ..
Karnataka has faced below normal rain fall in the month june and july..in july month 38 % deficiency rainfall in the sate , 29 district rain deficiency..